ಜೂನ್ ೨೨ - ಜೂನ್ ತಿಂಗಳ ಎಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೩ನೇ ದಿನ (ಅಧಿಕ ವರ್ಷದಲ್ಲಿ ೧೭೪ ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೬೩೩ - ಗೆಲಿಲಿಯೊ ಗೆಲಿಲಿ ತನ್ನ ಸೂರ್ಯ ಕೇಂದ್ರೀಕೃತ ಬ್ರಹ್ಮಾಂಡ ಸಿದ್ಧಾಂತವನ್ನು ಹಿಂತೆಗೆದುಕೊಳ್ಳುವಂತೆ ರೋಮ್ನ ಧಾರ್ಮಿಕ ಆಡಳಿತಕಾರರು ಬಲಾತ್ಕರಿಸಿದರು. ೧೯೪೧ - ಎರಡನೇ ಮಹಾಯುದ್ಧದಲ್ಲಿ ನಾಜಿ ಆಡಳಿತ ಜರ್ಮನಿಯು ಸೋವಿಯೆಟ್ ಒಕ್ಕೂಟವನ್ನು ಆಕ್ರಮಿಸಿತು. == ಜನನ == ೧೮೬೪ - ಹರ್ಮನ್ ಮಿಂಕೋವ್ಸ್ಕಿ, ಜರ್ಮನಿಯ ಗಣಿತಜ್ಞ. == ನಿಧನ == == ರಜೆಗಳು/ಆಚರಣೆಗಳು == ಅಂತರಾಷ್ಟ್ರೀಯ ಯೋಗ ದಿನಾಚರಣೆ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ